Janvi Kiran
📹 Kannada Cooking & Vlogs
✨ ಕನ್ನಡತಿ 📧 [email protected]
🥙 80/20 Diet & Lifestyle
📍Namma Karnataka
#KannadaRuchigalu #kannada #kannadathi
ಹೋಟೆಲ್ style ವಾಂಗಿಬಾತ್ | follow Janvi Kiran
ಮದುವೆ ಮನೆಯಲ್ಲಿ ಸಿಗುವ ಅದೇ ರುಚಿಯ ವಾಂಗಿಬಾತ್ ಅನ್ನು ಮನೆಯಲ್ಲೇ ಮಾಡೋಣ 😋❤️
ಬದನೆಕಾಯಿ, ಸ್ಪೆಷಲ್ ವಾಂಗಿಬಾತ್ ಪುಡಿ ಮತ್ತು ಪರಿಪೂರ್ಣ ಮಸಾಲೆಯೊಂದಿಗೆ ಮಾಡುವ ಈ ವಾಂಗಿಬಾತ್ ಲಂಚ್ ಬಾಕ್ಸ್, ಪಾರ್ಟಿ ಅಥವಾ ವಿಶೇಷ ಊಟಕ್ಕೆ ಸೂಪರ್ ಕಾಂಬಿನೇಷನ್✨
[One Pot Vangibath, One Pot Vangibath Recipe, Wedding Style Vangibath, Hotel Style Vangibath, Maduve Mane Style Vangibath, Vangibath Recipe Kannada, 10 mins recipe, quick recipe, easy recipe, One Pot Rice Recipe, ವಾಂಗಿಬಾತ್, ಮದುವೆ ಮನೆ ಶೈಲಿಯ ವಾಂಗಿಬಾತ್, ಹೋಟೆಲ್ ಸ್ಟೈಲ್ ವಾಂಗಿಬಾತ್, ಒಂದು ಪಾತ್ರೆಯ ಅಡುಗೆ, ಕನ್ನಡ ಅಡುಗೆ, Karnataka Recipes, Kannada Cooking, Janvi Kiran]
ಪ್ರೊಬಯೋಟಿಕ್ ಕಾಂಜಿ for brighter skin✨
ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಪ್ರೊಬಯೋಟಿಕ್ ಕಾಂಜಿ — ಸಾಂಪ್ರದಾಯಿಕವಾಗಿ ಫರ್ಮೆಂಟ್ ಮಾಡುವ ರುಚಿಕರವಾದ ಪಾನೀಯ! 😋❤️ ಊಟದ ಜೊತೆ ಅಥವಾ ಹಗುರವಾದ ರಿಫ್ರೆಶಿಂಗ್ ಡ್ರಿಂಕ್ ಆಗಿ ಸವಿಯಬಹುದು.
Probiotic Kanji for Skin Care ✨🥕🥣
A traditional fermented drink that can be included in your routine for gut-friendly nutrition and overall wellness. ✨ Fermented foods may support a healthy gut microbiome, which can be one part of a balanced lifestyle for healthy-looking skin. ❤️
[Probiotic Kanji, Kanji for Skin, Skin Care Drink, Fermented Kanji, Probiotic Drink, Gut Health, Healthy Skin, Carrot Kanji, Beetroot Kanji, Skin Care Tips, Kannada Health Tips, Kannada Recipes, Janvi Kiran]
ProbioticDrink Kanji SkinCareTips KannadaHealthTips KannadaRecipes JanviKiran
ಅಮ್ಮನ friends ಮನೆಗೆ ಬಂದಾಗ ಏನೆಲ್ಲ ಅಡುಗೆ ಮಾಡಿದ್ದೆ
ಅಮ್ಮನ ಫ್ರೆಂಡ್ಸ್ ಮನೆಗೆ ಬಂದಾಗ ಅವರಿಗಾಗಿ ಪ್ರೀತಿಯಿಂದ ಹಬ್ಬದ ಊಟ / ಬಾಳೆ ಎಲೆ ಊಟ ಮಾಡಿದ್ದೇನೆ ❤️🥰
ಬಾಳೆ ಎಲೆಯಲ್ಲಿ ಬಡಿಸಿದ ರುಚಿಯಾದ ಅನ್ನ, ಸಾರು, ಪಲ್ಯ, ಚಿತ್ರಾನ್ನ, ಪಾಯಸ ಸೇರಿದಂತೆ ಮನೆಯಲ್ಲೇ ತಯಾರಿಸಿದ ಹಲವಾರು ವಿಶೇಷ ಅಡುಗೆಗಳನ್ನು ಈ ವ್ಲಾಗ್‌ನಲ್ಲಿ ನೋಡಬಹುದು 😋🍃
KannadaFamilyVlog KarnatakaFood SouthIndianFood BananaLeafMeals HabbadaOota HabbaOota BaleEleOota KannadaAduge ManeOota TraditionalFood HomeCooking FamilyVlog KannadaYouTuber KannadaContent bengaluruvlogs
[Kannada vlog, Kannada family vlog, Kannada cooking vlog, Kannada food vlog, Kannada home vlog, Kannada lifestyle vlog, Karnataka food, Karnataka traditional food, Karnataka style cooking, South Indian food, traditional Karnataka meals, habbada oota, habbada aduge, bale ele oota, banana leaf meals, banana leaf food, mane oota, mane aduge, mane oota vlog, traditional banana leaf lunch, family lunch vlog, guests at home, cooking for guests, special lunch at home, authentic Karnataka food, homemade South Indian food, traditional South Indian lunch, Kannada YouTube vlog, Kannada YouTuber, Bangalore Kannada vlog, Bangalore family vlog, Janvi Kiran Vlogs]
ಮೊಳಕೆ ಹೆಸರುಕಾಳು & ಕಡಲೆಕಾಳಿನ ಪ್ರೋಟೀನ್ ದೋಸೆ 🌱💪
ಮೊಳಕೆ ಹೊಡೆದ ಹೆಸರುಕಾಳು ಮತ್ತು ಕಡಲೆಕಾಳಿನಿಂದ ಮಾಡುವ ರುಚಿಕರವಾದ ಹಾಗೂ ಪ್ರೋಟೀನ್‌ಭರಿತ ದೋಸೆ! 😋❤️ ಬೆಳಗಿನ ಉಪಾಹಾರಕ್ಕೆ ಸುಲಭವಾಗಿ ಮಾಡಬಹುದಾದ ಈ ದೋಸೆ, ರುಚಿಯ ಜೊತೆಗೆ ಪೌಷ್ಟಿಕತೆಯನ್ನೂ ನೀಡುತ್ತದೆ. ✨
[Protein Dosa, Sprouted Moong Dosa, Sprouted Chickpea Dosa, Moong Chana Dosa, Sprouted Moong Chana Dosa Recipe, ಮೊಳಕೆ ಹೆಸರುಕಾಳು ದೋಸೆ, ಮೊಳಕೆ ಕಡಲೆಕಾಳು ದೋಸೆ, ಹೆಸರುಕಾಳು ಕಡಲೆಕಾಳು ದೋಸೆ, ಪ್ರೋಟೀನ್ ದೋಸೆ, ಆರೋಗ್ಯಕರ ದೋಸೆ, ಕನ್ನಡ ಅಡುಗೆ, Kannada Cooking, Janvi Kiran]
ಮೊಳಕೆಹೆಸರುಕಾಳುದೋಸೆ ಮೊಳಕೆಕಡಲೆಕಾಳು ಪ್ರೋಟೀನ್ದೋಸೆ ಆರೋಗ್ಯಕರದೋಸೆ ಕನ್ನಡಅಡುಗೆ KannadaCooking KannadaRecipes JanviKiran
Watch full vlog on my channel “JANVI KIRAN VLOGS”
ಮೊಳಕೆ ಹುರುಳಿಕಾಳು ಸಾರು 🌱🥣
ಮೊಳಕೆ ಹೊಡೆದ ಹುರುಳಿಕಾಳಿನಿಂದ ಮಾಡುವ ರುಚಿಕರವಾದ, ಸಾಂಪ್ರದಾಯಿಕ ಸಾರು! 😋❤️ ಅನ್ನ, ರಾಗಿ ಮುದ್ದೆ, ಇಡ್ಲಿ ಅಥವಾ ಚಪಾತಿ, ದೋಸೆಯ ಜೊತೆ ಸಖತ್ ಕಾಂಬಿನೇಷನ್. ಮನೆಯಲ್ಲೇ ಸುಲಭವಾಗಿ ಮಾಡಿ ನೋಡಿ ✨
[ಮೊಳಕೆ ಹುರುಳಿಕಾಳು ಸಾರು, Molake Hurulikalu Saaru, Sprouted Horse Gram Saaru, Hurulikalu Saaru Recipe Kannada, Sprouted Horse Gram Recipe, Healthy Karnataka Recipe, ಹುರಳಿಕಾಳು ಸಾರು, ಮೊಳಕೆ ಹುರಳಿಕಾಳು, ಕನ್ನಡ ಅಡುಗೆ, ಕರ್ನಾಟಕ ಅಡುಗೆ, Janvi Kiran]
#ಮೊಳಕೆಹುರುಳಿಕಾಳುಸಾರು #ಹುರಳಿಕಾಳುಸಾರು KannadaCooking KannadaRecipes HealthyRecipes ಕನ್ನಡಅಡುಗೆ ಕರ್ನಾಟಕಅಡುಗೆ JanviKiran
ಸ್ಪೆಷಲ್ ಎಗ್ ಬುರ್ಜಿ Follow Janvi Kiran
[ egglover spicyandafry crispyeggfry southindianfood andhrastyle spicyfood streetfoodindia homemaderecipes
quickrecipes trendingreelsindia viralreels2026
foodreelsindia easyrecipesvideo
shortfoodvideos instafoodie indianfoodblogger homecookingvideos tastyreels foodstagramindia proteinrecipes quicklunchideas dinnerideasindia kannadareels kannadacookingvideos, whole egg fry, trending egg fry, spicy anda fry, crispy egg fry, egg fry recipe, boiled egg fry, south indian egg fry, street style egg fry, egg lovers recipe, quick egg recipes, protein rich recipe, easy egg fry, masala egg fry, viral egg recipe, anda fry recipe, quick side dish, lunch side dish, dinner side dish, home style egg fry, indian egg fry]
19/09/2026
Manali Trip ❤️ | ಹಿಮಾಲಯದ ಅದ್ಭುತ ನೋಟ & Local Himachali Look | Hidimba Devi Temple | Kannada Vlog
https://youtu.be/fSdbaQyJ5uU?si=A2IfpZqvDmkVzrM9
Manali Trip ❤️ ಹಿಮಾಲಯದ ಅದ್ಭುತ ನೋಟ | Hidimba Devi Temple | Kannada Vlog ಮನಾಲಿಯ ಸುಂದರ ಪರ್ವತಗಳು, ಹಿಮಾಲಯದ ಅದ್ಭುತ ನೋಟಗಳು ಮತ್ತು ಅಲ್ಲಿನ ಪ್ರಕೃತಿಯ ...
Contact the business
Website
Address
Janvi Kiran Studio
Bangalore
560040
Alerts
Be the first to know and let us send you an email when Janvi Kiran posts news and promotions. Your email address will not be used for any other purpose, and you can unsubscribe at any time.